Sunday, 10 June 2012

ದೀಪಾವಳಿಹಬ್ಬ, ಒಳಕಲ್ಲು (ಅರಿಯುವಕಲ್ಲು) ಪೂಜೆ Divalli

ಒಳಕಲ್ಲು (ಅರಿಯುವ ಕಲ್ಲು) ಪೂಜೆ


ದೀಪಾವಳಿ ಹಬ್ಬದ ಬಲಿ ಪಾಡ್ಯದ ದಿನ ಎಲ್ಲಾ ದೇವರುಗಳಿಗೂ ಪೂಜೆ ಮಾಡುವ ಹಾಗೆಯೇ ಮನೆಯಲ್ಲಿರುವ ಒಳಕಲ್ಲಿಗೂ ಪೂಜೆಯನ್ನು ಮಾಡುತ್ತಾರೆ. ಮನೆಯ ಜನಮಾನ ಈ ದೇವರಿಗೆ ಪೂಜೆಯನ್ನು ಮಾಡುತ್ತಾರೆ. ಸೇಡಿ, ಕೆಮ್ಮಣ್ಣನ್ನು ಸುತ್ತಲು ಬಳಿದು ಎಡೆಯನ್ನು ಇಟ್ಟು ಪೂಜಿಸುತ್ತಾರೆ. ನಂತರ ಈ ಎಡೆಯನ್ನು ಮನೆಯ ಹೆಂಗಸರು (ಯಜಮಾನತಿ) ತಿನ್ನುತ್ತಾರೆ.

No comments:

Post a Comment